
|| ಶ್ರೀ ||
Shiva Ashtottara Shatanamavali
ಶಿವ ಅಷ್ಟೋತ್ತರ ಶತನಾಮಾವಳಿ
ಪರಮೇಶ್ವರನ ೧೦೮ ನಾಮಗಳು — ಸೋಮವಾರ, ಪ್ರದೋಷ ಹಾಗೂ ಮಹಾಶಿವರಾತ್ರಿಯ ಅರ್ಚನೆಗೆ. ಬಿಲ್ವಪತ್ರೆಯಿಂದ ಅರ್ಚಿಸುವುದು ವಿಶೇಷ.
The 108 names of Lord Shiva — for archana on Mondays, Pradosha and Mahashivaratri. Offering bilva leaves with each name is especially auspicious.
ಓಂ ಶಿವಾಯ ನಮಃ ಓಂ ಮಹೇಶ್ವರಾಯ ನಮಃ ಓಂ ಶಂಭವೇ ನಮಃ ಓಂ ಪಿನಾಕಿನೇ ನಮಃ
Om shivaya namah Om maheshvaraya namah Om shambhave namah Om pinakine namah
ಓಂ ಶಶಿಶೇಖರಾಯ ನಮಃ ಓಂ ವಾಮದೇವಾಯ ನಮಃ ಓಂ ವಿರೂಪಾಕ್ಷಾಯ ನಮಃ ಓಂ ಕಪರ್ದಿನೇ ನಮಃ
Om shashishekharaya namah Om vamadevaya namah Om virupakshaya namah Om kapardine namah
ಓಂ ನೀಲಲೋಹಿತಾಯ ನಮಃ ಓಂ ಶಂಕರಾಯ ನಮಃ ಓಂ ಶೂಲಪಾಣಯೇ ನಮಃ ಓಂ ಖಟ್ವಾಂಗಿನೇ ನಮಃ
Om nilalohitaya namah Om shankaraya namah Om shulapanaye namah Om khatvangine namah
ಓಂ ವಿಷ್ಣುವಲ್ಲಭಾಯ ನಮಃ ಓಂ ಶಿಪಿವಿಷ್ಟಾಯ ನಮಃ ಓಂ ಅಂಬಿಕಾನಾಥಾಯ ನಮಃ ಓಂ ಶ್ರೀಕಂಠಾಯ ನಮಃ
Om vishnuvallabhaya namah Om shipivishtaya namah Om ambikanathaya namah Om shrikanthaya namah
ಓಂ ಭಕ್ತವತ್ಸಲಾಯ ನಮಃ ಓಂ ಭವಾಯ ನಮಃ ಓಂ ಶರ್ವಾಯ ನಮಃ ಓಂ ತ್ರಿಲೋಕೇಶಾಯ ನಮಃ
Om bhaktavatsalaya namah Om bhavaya namah Om sharvaya namah Om trilokeshaya namah
ಓಂ ಶಿತಿಕಂಠಾಯ ನಮಃ ಓಂ ಶಿವಾಪ್ರಿಯಾಯ ನಮಃ ಓಂ ಉಗ್ರಾಯ ನಮಃ ಓಂ ಕಪಾಲಿನೇ ನಮಃ
Om shitikanthaya namah Om shivapriyaya namah Om ugraya namah Om kapaline namah
ಓಂ ಕಾಮಾರಯೇ ನಮಃ ಓಂ ಅಂಧಕಾಸುರಸೂದನಾಯ ನಮಃ ಓಂ ಗಂಗಾಧರಾಯ ನಮಃ ಓಂ ಲಲಾಟಾಕ್ಷಾಯ ನಮಃ
Om kamaraye namah Om andhakasurasudanaya namah Om gangadharaya namah Om lalatakshaya namah
ಓಂ ಕಾಲಕಾಲಾಯ ನಮಃ ಓಂ ಕೃಪಾನಿಧಯೇ ನಮಃ ಓಂ ಭೀಮಾಯ ನಮಃ ಓಂ ಪರಶುಹಸ್ತಾಯ ನಮಃ
Om kalakalaya namah Om kripanidhaye namah Om bhimaya namah Om parashuhastaya namah
ಓಂ ಮೃಗಪಾಣಯೇ ನಮಃ ಓಂ ಜಟಾಧರಾಯ ನಮಃ ಓಂ ಕೈಲಾಸವಾಸಿನೇ ನಮಃ ಓಂ ಕವಚಿನೇ ನಮಃ
Om mrigapanaye namah Om jatadharaya namah Om kailasavasine namah Om kavachine namah
ಓಂ ಕಠೋರಾಯ ನಮಃ ಓಂ ತ್ರಿಪುರಾಂತಕಾಯ ನಮಃ ಓಂ ವೃಷಾಂಕಾಯ ನಮಃ ಓಂ ವೃಷಭಾರೂಢಾಯ ನಮಃ
Om kathoraya namah Om tripurantakaya namah Om vrishankaya namah Om vrishabharudhaya namah
ಓಂ ಭಸ್ಮೋದ್ಧೂಳಿತವಿಗ್ರಹಾಯ ನಮಃ ಓಂ ಸಾಮಪ್ರಿಯಾಯ ನಮಃ ಓಂ ಸ್ವರಮಯಾಯ ನಮಃ ಓಂ ತ್ರಯೀಮೂರ್ತಯೇ ನಮಃ
Om bhasmoddhulitavigrahaya namah Om samapriyaya namah Om svaramayaya namah Om trayimurtaye namah
ಓಂ ಅನೀಶ್ವರಾಯ ನಮಃ ಓಂ ಸರ್ವಜ್ಞಾಯ ನಮಃ ಓಂ ಪರಮಾತ್ಮನೇ ನಮಃ ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ
Om anishvaraya namah Om sarvajnaya namah Om paramatmane namah Om somasuryagnilochanaya namah
ಓಂ ಹವಿಷೇ ನಮಃ ಓಂ ಯಜ್ಞಮಯಾಯ ನಮಃ ಓಂ ಸೋಮಾಯ ನಮಃ ಓಂ ಪಂಚವಕ್ತ್ರಾಯ ನಮಃ
Om havishe namah Om yajnamayaya namah Om somaya namah Om panchavaktraya namah
ಓಂ ಸದಾಶಿವಾಯ ನಮಃ ಓಂ ವಿಶ್ವೇಶ್ವರಾಯ ನಮಃ ಓಂ ವೀರಭದ್ರಾಯ ನಮಃ ಓಂ ಗಣನಾಥಾಯ ನಮಃ
Om sadashivaya namah Om vishveshvaraya namah Om virabhadraya namah Om gananathaya namah
ಓಂ ಪ್ರಜಾಪತಯೇ ನಮಃ ಓಂ ಹಿರಣ್ಯರೇತಸೇ ನಮಃ ಓಂ ದುರ್ಧರ್ಷಾಯ ನಮಃ ಓಂ ಗಿರೀಶಾಯ ನಮಃ
Om prajapataye namah Om hiranyaretase namah Om durdharshaya namah Om girishaya namah
ಓಂ ಗಿರಿಶಾಯ ನಮಃ ಓಂ ಅನಘಾಯ ನಮಃ ಓಂ ಭುಜಂಗಭೂಷಣಾಯ ನಮಃ ಓಂ ಭರ್ಗಾಯ ನಮಃ
Om girishaya namah Om anaghaya namah Om bhujangabhushanaya namah Om bhargaya namah
ಓಂ ಗಿರಿಧನ್ವನೇ ನಮಃ ಓಂ ಗಿರಿಪ್ರಿಯಾಯ ನಮಃ ಓಂ ಕೃತ್ತಿವಾಸಸೇ ನಮಃ ಓಂ ಪುರಾರಾತಯೇ ನಮಃ
Om giridhanvane namah Om giripriyaya namah Om krittivasase namah Om puraarataye namah
ಓಂ ಭಗವತೇ ನಮಃ ಓಂ ಪ್ರಮಥಾಧಿಪಾಯ ನಮಃ ಓಂ ಮೃತ್ಯುಂಜಯಾಯ ನಮಃ ಓಂ ಸೂಕ್ಷ್ಮತನವೇ ನಮಃ
Om bhagavate namah Om pramathadhipaya namah Om mrityunjayaya namah Om sukshmatanave namah
ಓಂ ಜಗದ್ವ್ಯಾಪಿನೇ ನಮಃ ಓಂ ಜಗದ್ಗುರವೇ ನಮಃ ಓಂ ವ್ಯೋಮಕೇಶಾಯ ನಮಃ ಓಂ ಮಹಾಸೇನಜನಕಾಯ ನಮಃ
Om jagadvyapine namah Om jagadgurave namah Om vyomakeshaya namah Om mahasenajanakaya namah
ಓಂ ಚಾರುವಿಕ್ರಮಾಯ ನಮಃ ಓಂ ರುದ್ರಾಯ ನಮಃ ಓಂ ಭೂತಪತಯೇ ನಮಃ ಓಂ ಸ್ಥಾಣವೇ ನಮಃ
Om charuvikramaya namah Om rudraya namah Om bhutapataye namah Om sthanave namah
ಓಂ ಅಹಿರ್ಬುಧ್ನ್ಯಾಯ ನಮಃ ಓಂ ದಿಗಂಬರಾಯ ನಮಃ ಓಂ ಅಷ್ಟಮೂರ್ತಯೇ ನಮಃ ಓಂ ಅನೇಕಾತ್ಮನೇ ನಮಃ
Om ahirbudhnyaya namah Om digambaraya namah Om ashtamurtaye namah Om anekatmane namah
ಓಂ ಸಾತ್ವಿಕಾಯ ನಮಃ ಓಂ ಶುದ್ಧವಿಗ್ರಹಾಯ ನಮಃ ಓಂ ಶಾಶ್ವತಾಯ ನಮಃ ಓಂ ಖಂಡಪರಶವೇ ನಮಃ
Om satvikaya namah Om shuddhavigrahaya namah Om shashvataya namah Om khandaparashave namah
ಓಂ ಅಜಾಯ ನಮಃ ಓಂ ಪಾಶವಿಮೋಚಕಾಯ ನಮಃ ಓಂ ಮೃಡಾಯ ನಮಃ ಓಂ ಪಶುಪತಯೇ ನಮಃ
Om ajaya namah Om pashavimochakaya namah Om mridaya namah Om pashupataye namah
ಓಂ ದೇವಾಯ ನಮಃ ಓಂ ಮಹಾದೇವಾಯ ನಮಃ ಓಂ ಅವ್ಯಯಾಯ ನಮಃ ಓಂ ಹರಯೇ ನಮಃ
Om devaya namah Om mahadevaya namah Om avyayaya namah Om haraye namah
ಓಂ ಭಗನೇತ್ರಭಿದೇ ನಮಃ ಓಂ ಅವ್ಯಕ್ತಾಯ ನಮಃ ಓಂ ದಕ್ಷಾಧ್ವರಹರಾಯ ನಮಃ ಓಂ ಹರಾಯ ನಮಃ
Om bhaganetrabhide namah Om avyaktaya namah Om dakshadhvaraharaya namah Om haraya namah
ಓಂ ಪೂಷದಂತಭಿದೇ ನಮಃ ಓಂ ಅವ್ಯಗ್ರಾಯ ನಮಃ ಓಂ ಸಹಸ್ರಾಕ್ಷಾಯ ನಮಃ ಓಂ ಸಹಸ್ರಪದೇ ನಮಃ
Om pushadantabhide namah Om avyagraya namah Om sahasrakshaya namah Om sahasrapade namah
ಓಂ ಅಪವರ್ಗಪ್ರದಾಯ ನಮಃ ಓಂ ಅನಂತಾಯ ನಮಃ ಓಂ ತಾರಕಾಯ ನಮಃ ಓಂ ಶ್ರೀ ಪರಮೇಶ್ವರಾಯ ನಮಃ
Om apavargapradaya namah Om anantaya namah Om tarakaya namah Om shri parameshvaraya namah
|| ಶುಭಮಸ್ತು ||
Text compiled from traditional sources for devotional use. Spotted an error? Write to namaste@purohithconnect.com