Lakshmi Ashtottara Shatanamavali

|| ಶ್ರೀ ||

Lakshmi Ashtottara Shatanamavali

ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ

ಮಹಾಲಕ್ಷ್ಮಿಯ ೧೦೮ ನಾಮಗಳು — ಶ್ರಾವಣ ಶುಕ್ರವಾರ, ವರಮಹಾಲಕ್ಷ್ಮೀ ವ್ರತ ಹಾಗೂ ದೀಪಾವಳಿ ಲಕ್ಷ್ಮೀ ಪೂಜೆಯ ಅರ್ಚನೆಗೆ. ಕುಂಕುಮ ಅಥವಾ ಹೂವಿನಿಂದ ಅರ್ಚಿಸಿ.

The 108 names of Goddess Mahalakshmi — for archana on Shravana Fridays, Varamahalakshmi vrata and Deepavali Lakshmi pooja. Offer kumkuma or flowers with each name.

ಓಂ ಪ್ರಕೃತ್ಯೈ ನಮಃ ಓಂ ವಿಕೃತ್ಯೈ ನಮಃ ಓಂ ವಿದ್ಯಾಯೈ ನಮಃ ಓಂ ಸರ್ವಭೂತಹಿತಪ್ರದಾಯೈ ನಮಃ

Om prakrityai namah Om vikrityai namah Om vidyayai namah Om sarvabhutahitapradayai namah

ಓಂ ಶ್ರದ್ಧಾಯೈ ನಮಃ ಓಂ ವಿಭೂತ್ಯೈ ನಮಃ ಓಂ ಸುರಭ್ಯೈ ನಮಃ ಓಂ ಪರಮಾತ್ಮಿಕಾಯೈ ನಮಃ

Om shraddhayai namah Om vibhutyai namah Om surabhyai namah Om paramatmikayai namah

ಓಂ ವಾಚೇ ನಮಃ ಓಂ ಪದ್ಮಾಲಯಾಯೈ ನಮಃ ಓಂ ಪದ್ಮಾಯೈ ನಮಃ ಓಂ ಶುಚಯೇ ನಮಃ

Om vache namah Om padmalayayai namah Om padmayai namah Om shuchaye namah

ಓಂ ಸ್ವಾಹಾಯೈ ನಮಃ ಓಂ ಸ್ವಧಾಯೈ ನಮಃ ಓಂ ಸುಧಾಯೈ ನಮಃ ಓಂ ಧನ್ಯಾಯೈ ನಮಃ

Om svahayai namah Om svadhayai namah Om sudhayai namah Om dhanyayai namah

ಓಂ ಹಿರಣ್ಮಯ್ಯೈ ನಮಃ ಓಂ ಲಕ್ಷ್ಮ್ಯೈ ನಮಃ ಓಂ ನಿತ್ಯಪುಷ್ಟಾಯೈ ನಮಃ ಓಂ ವಿಭಾವರ್ಯೈ ನಮಃ

Om hiranmayyai namah Om lakshmyai namah Om nityapushtayai namah Om vibhavaryai namah

ಓಂ ಅದಿತ್ಯೈ ನಮಃ ಓಂ ದಿತ್ಯೈ ನಮಃ ಓಂ ದೀಪ್ತಾಯೈ ನಮಃ ಓಂ ವಸುಧಾಯೈ ನಮಃ

Om adityai namah Om dityai namah Om diptayai namah Om vasudhayai namah

ಓಂ ವಸುಧಾರಿಣ್ಯೈ ನಮಃ ಓಂ ಕಮಲಾಯೈ ನಮಃ ಓಂ ಕಾಂತಾಯೈ ನಮಃ ಓಂ ಕಾಮಾಕ್ಷ್ಯೈ ನಮಃ

Om vasudharinyai namah Om kamalayai namah Om kantayai namah Om kamakshyai namah

ಓಂ ಕ್ರೋಧಸಂಭವಾಯೈ ನಮಃ ಓಂ ಅನುಗ್ರಹಪ್ರದಾಯೈ ನಮಃ ಓಂ ಬುದ್ಧಯೇ ನಮಃ ಓಂ ಅನಘಾಯೈ ನಮಃ

Om krodhasambhavayai namah Om anugrahapradayai namah Om buddhaye namah Om anaghayai namah

ಓಂ ಹರಿವಲ್ಲಭಾಯೈ ನಮಃ ಓಂ ಅಶೋಕಾಯೈ ನಮಃ ಓಂ ಅಮೃತಾಯೈ ನಮಃ ಓಂ ದೀಪಾಯೈ ನಮಃ

Om harivallabhayai namah Om ashokayai namah Om amritayai namah Om dipayai namah

ಓಂ ಲೋಕಶೋಕವಿನಾಶಿನ್ಯೈ ನಮಃ ಓಂ ಧರ್ಮನಿಲಯಾಯೈ ನಮಃ ಓಂ ಕರುಣಾಯೈ ನಮಃ ಓಂ ಲೋಕಮಾತ್ರೇ ನಮಃ

Om lokashokavinashinyai namah Om dharmanilayayai namah Om karunayai namah Om lokamatre namah

ಓಂ ಪದ್ಮಪ್ರಿಯಾಯೈ ನಮಃ ಓಂ ಪದ್ಮಹಸ್ತಾಯೈ ನಮಃ ಓಂ ಪದ್ಮಾಕ್ಷ್ಯೈ ನಮಃ ಓಂ ಪದ್ಮಸುಂದರ್ಯೈ ನಮಃ

Om padmapriyayai namah Om padmahastayai namah Om padmakshyai namah Om padmasundaryai namah

ಓಂ ಪದ್ಮೋದ್ಭವಾಯೈ ನಮಃ ಓಂ ಪದ್ಮಮುಖ್ಯೈ ನಮಃ ಓಂ ಪದ್ಮನಾಭಪ್ರಿಯಾಯೈ ನಮಃ ಓಂ ರಮಾಯೈ ನಮಃ

Om padmodbhavayai namah Om padmamukhyai namah Om padmanabhapriyayai namah Om ramayai namah

ಓಂ ಪದ್ಮಮಾಲಾಧರಾಯೈ ನಮಃ ಓಂ ದೇವ್ಯೈ ನಮಃ ಓಂ ಪದ್ಮಿನ್ಯೈ ನಮಃ ಓಂ ಪದ್ಮಗಂಧಿನ್ಯೈ ನಮಃ

Om padmamaladharayai namah Om devyai namah Om padminyai namah Om padmagandhinyai namah

ಓಂ ಪುಣ್ಯಗಂಧಾಯೈ ನಮಃ ಓಂ ಸುಪ್ರಸನ್ನಾಯೈ ನಮಃ ಓಂ ಪ್ರಸಾದಾಭಿಮುಖ್ಯೈ ನಮಃ ಓಂ ಪ್ರಭಾಯೈ ನಮಃ

Om punyagandhayai namah Om suprasannayai namah Om prasadabhimukhyai namah Om prabhayai namah

ಓಂ ಚಂದ್ರವದನಾಯೈ ನಮಃ ಓಂ ಚಂದ್ರಾಯೈ ನಮಃ ಓಂ ಚಂದ್ರಸಹೋದರ್ಯೈ ನಮಃ ಓಂ ಚತುರ್ಭುಜಾಯೈ ನಮಃ

Om chandravadanayai namah Om chandrayai namah Om chandrasahodaryai namah Om chaturbhujayai namah

ಓಂ ಚಂದ್ರರೂಪಾಯೈ ನಮಃ ಓಂ ಇಂದಿರಾಯೈ ನಮಃ ಓಂ ಇಂದುಶೀತಲಾಯೈ ನಮಃ ಓಂ ಆಹ್ಲಾದಜನನ್ಯೈ ನಮಃ

Om chandrarupayai namah Om indirayai namah Om indushitalayai namah Om ahladajananyai namah

ಓಂ ಪುಷ್ಟ್ಯೈ ನಮಃ ಓಂ ಶಿವಾಯೈ ನಮಃ ಓಂ ಶಿವಕರ್ಯೈ ನಮಃ ಓಂ ಸತ್ಯೈ ನಮಃ

Om pushtyai namah Om shivayai namah Om shivakaryai namah Om satyai namah

ಓಂ ವಿಮಲಾಯೈ ನಮಃ ಓಂ ವಿಶ್ವಜನನ್ಯೈ ನಮಃ ಓಂ ತುಷ್ಟ್ಯೈ ನಮಃ ಓಂ ದಾರಿದ್ರ್ಯನಾಶಿನ್ಯೈ ನಮಃ

Om vimalayai namah Om vishvajananyai namah Om tushtyai namah Om daridryanashinyai namah

ಓಂ ಪ್ರೀತಿಪುಷ್ಕರಿಣ್ಯೈ ನಮಃ ಓಂ ಶಾಂತಾಯೈ ನಮಃ ಓಂ ಶುಕ್ಲಮಾಲ್ಯಾಂಬರಾಯೈ ನಮಃ ಓಂ ಶ್ರಿಯೈ ನಮಃ

Om pritipushkarinyai namah Om shantayai namah Om shuklamalyambarayai namah Om shriyai namah

ಓಂ ಭಾಸ್ಕರ್ಯೈ ನಮಃ ಓಂ ಬಿಲ್ವನಿಲಯಾಯೈ ನಮಃ ಓಂ ವರಾರೋಹಾಯೈ ನಮಃ ಓಂ ಯಶಸ್ವಿನ್ಯೈ ನಮಃ

Om bhaskaryai namah Om bilvanilayayai namah Om vararohayai namah Om yashasvinyai namah

ಓಂ ವಸುಂಧರಾಯೈ ನಮಃ ಓಂ ಉದಾರಾಂಗಾಯೈ ನಮಃ ಓಂ ಹರಿಣ್ಯೈ ನಮಃ ಓಂ ಹೇಮಮಾಲಿನ್ಯೈ ನಮಃ

Om vasundharayai namah Om udarangayai namah Om harinyai namah Om hemamalinyai namah

ಓಂ ಧನಧಾನ್ಯಕರ್ಯೈ ನಮಃ ಓಂ ಸಿದ್ಧಯೇ ನಮಃ ಓಂ ಸ್ತ್ರೈಣಸೌಮ್ಯಾಯೈ ನಮಃ ಓಂ ಶುಭಪ್ರದಾಯೈ ನಮಃ

Om dhanadhanyakaryai namah Om siddhaye namah Om strainasaumyayai namah Om shubhapradayai namah

ಓಂ ನೃಪವೇಶ್ಮಗತಾನಂದಾಯೈ ನಮಃ ಓಂ ವರಲಕ್ಷ್ಮ್ಯೈ ನಮಃ ಓಂ ವಸುಪ್ರದಾಯೈ ನಮಃ ಓಂ ಶುಭಾಯೈ ನಮಃ

Om nripaveshmagatanandayai namah Om varalakshmyai namah Om vasupradayai namah Om shubhayai namah

ಓಂ ಹಿರಣ್ಯಪ್ರಾಕಾರಾಯೈ ನಮಃ ಓಂ ಸಮುದ್ರತನಯಾಯೈ ನಮಃ ಓಂ ಜಯಾಯೈ ನಮಃ ಓಂ ಮಂಗಳಾ ದೇವ್ಯೈ ನಮಃ

Om hiranyaprakarayai namah Om samudratanayayai namah Om jayayai namah Om mangala devyai namah

ಓಂ ವಿಷ್ಣುವಕ್ಷಃಸ್ಥಲಸ್ಥಿತಾಯೈ ನಮಃ ಓಂ ವಿಷ್ಣುಪತ್ನ್ಯೈ ನಮಃ ಓಂ ಪ್ರಸನ್ನಾಕ್ಷ್ಯೈ ನಮಃ ಓಂ ನಾರಾಯಣಸಮಾಶ್ರಿತಾಯೈ ನಮಃ

Om vishnuvakshahsthalasthitayai namah Om vishnupatnyai namah Om prasannakshyai namah Om narayanasamashritayai namah

ಓಂ ದಾರಿದ್ರ್ಯಧ್ವಂಸಿನ್ಯೈ ನಮಃ ಓಂ ಸರ್ವೋಪದ್ರವವಾರಿಣ್ಯೈ ನಮಃ ಓಂ ನವದುರ್ಗಾಯೈ ನಮಃ ಓಂ ಮಹಾಕಾಳ್ಯೈ ನಮಃ

Om daridryadhvamsinyai namah Om sarvopadravavarinyai namah Om navadurgayai namah Om mahakalyai namah

ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ ಓಂ ತ್ರಿಕಾಲಜ್ಞಾನಸಂಪನ್ನಾಯೈ ನಮಃ ಓಂ ಭುವನೇಶ್ವರ್ಯೈ ನಮಃ ಓಂ ಶ್ರೀ ಮಹಾಲಕ್ಷ್ಮ್ಯೈ ನಮಃ

Om brahmavishnushivatmikayai namah Om trikalajnanasampannayai namah Om bhuvaneshvaryai namah Om shri mahalakshmyai namah

|| ಶುಭಮಸ್ತು ||

Text compiled from traditional sources for devotional use. Spotted an error? Write to namaste@purohithconnect.com

You may also like

Frequently asked · ಪ್ರಶ್ನೋತ್ತರ

What is Lakshmi Ashtottara Shatanamavali?

Lakshmi Ashtottara Shatanamavali (ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ) — 108 names of Goddess Mahalakshmi — for Friday and festival archana.

When should Lakshmi Ashtottara Shatanamavali be recited?

It is recited during daily pooja or as archana — offering kumkuma or a flower with each of the 108 names.

Is Lakshmi Ashtottara Shatanamavali available in Kannada?

Yes — this page gives the complete Lakshmi Ashtottara Shatanamavali in Kannada script with English transliteration side by side, free to read and share.

© 2026 Purohith Connect · Built in Bengaluru, Karnataka — for India