Ganesha Ashtottara Shatanamavali

|| ಶ್ರೀ ||

Ganesha Ashtottara Shatanamavali

ಗಣೇಶ ಅಷ್ಟೋತ್ತರ ಶತನಾಮಾವಳಿ

ವಿಘ್ನೇಶ್ವರನ ೧೦೮ ನಾಮಗಳು — ಸಂಕಷ್ಟ ಚತುರ್ಥಿ, ಗಣೇಶ ಚತುರ್ಥಿ ಹಾಗೂ ಪ್ರತಿ ಶುಭ ಕಾರ್ಯದ ಆರಂಭದ ಅರ್ಚನೆಗೆ. ಪ್ರತಿ ನಾಮಕ್ಕೂ ಒಂದು ಹೂವು ಅಥವಾ ಅಕ್ಷತೆ ಸಮರ್ಪಿಸಿ.

The 108 names of Lord Ganesha — for archana on Sankashta Chaturthi, Ganesha Chaturthi and before every auspicious beginning. Offer a flower or akshata with each name.

ಓಂ ಗಜಾನನಾಯ ನಮಃ ಓಂ ಗಣಾಧ್ಯಕ್ಷಾಯ ನಮಃ ಓಂ ವಿಘ್ನರಾಜಾಯ ನಮಃ ಓಂ ವಿನಾಯಕಾಯ ನಮಃ

Om gajananaya namah Om ganadhyakshaya namah Om vighnarajaya namah Om vinayakaya namah

ಓಂ ದ್ವೈಮಾತುರಾಯ ನಮಃ ಓಂ ದ್ವಿಮುಖಾಯ ನಮಃ ಓಂ ಪ್ರಮುಖಾಯ ನಮಃ ಓಂ ಸುಮುಖಾಯ ನಮಃ

Om dvaimaturaya namah Om dvimukhaya namah Om pramukhaya namah Om sumukhaya namah

ಓಂ ಕೃತಿನೇ ನಮಃ ಓಂ ಸುಪ್ರದೀಪಾಯ ನಮಃ ಓಂ ಸುಖನಿಧಯೇ ನಮಃ ಓಂ ಸುರಾಧ್ಯಕ್ಷಾಯ ನಮಃ

Om kritine namah Om supradipaya namah Om sukhanidhaye namah Om suradhyakshaya namah

ಓಂ ಸುರಾರಿಘ್ನಾಯ ನಮಃ ಓಂ ಮಹಾಗಣಪತಯೇ ನಮಃ ಓಂ ಮಾನ್ಯಾಯ ನಮಃ ಓಂ ಮಹಾಕಾಲಾಯ ನಮಃ

Om surarighnaya namah Om mahaganapataye namah Om manyaya namah Om mahakalaya namah

ಓಂ ಮಹಾಬಲಾಯ ನಮಃ ಓಂ ಹೇರಂಬಾಯ ನಮಃ ಓಂ ಲಂಬಜಠರಾಯ ನಮಃ ಓಂ ಹ್ರಸ್ವಗ್ರೀವಾಯ ನಮಃ

Om mahabalaya namah Om herambaya namah Om lambajatharaya namah Om hrasvagrivaya namah

ಓಂ ಮಹೋದರಾಯ ನಮಃ ಓಂ ಮದೋತ್ಕಟಾಯ ನಮಃ ಓಂ ಮಹಾವೀರಾಯ ನಮಃ ಓಂ ಮಂತ್ರಿಣೇ ನಮಃ

Om mahodaraya namah Om madotkataya namah Om mahaviraya namah Om mantrine namah

ಓಂ ಮಂಗಳಸ್ವರಾಯ ನಮಃ ಓಂ ಪ್ರಮದಾಯ ನಮಃ ಓಂ ಪ್ರಥಮಾಯ ನಮಃ ಓಂ ಪ್ರಾಜ್ಞಾಯ ನಮಃ

Om mangalasvaraya namah Om pramadaya namah Om prathamaya namah Om prajnaya namah

ಓಂ ವಿಘ್ನಕರ್ತ್ರೇ ನಮಃ ಓಂ ವಿಘ್ನಹರ್ತ್ರೇ ನಮಃ ಓಂ ವಿಶ್ವನೇತ್ರೇ ನಮಃ ಓಂ ವಿರಾಟ್ಪತಯೇ ನಮಃ

Om vighnakartre namah Om vighnahartre namah Om vishvanetre namah Om viratpataye namah

ಓಂ ಶ್ರೀಪತಯೇ ನಮಃ ಓಂ ವಾಕ್ಪತಯೇ ನಮಃ ಓಂ ಶೃಂಗಾರಿಣೇ ನಮಃ ಓಂ ಆಶ್ರಿತವತ್ಸಲಾಯ ನಮಃ

Om shripataye namah Om vakpataye namah Om shringarine namah Om ashritavatsalaya namah

ಓಂ ಶಿವಪ್ರಿಯಾಯ ನಮಃ ಓಂ ಶೀಘ್ರಕಾರಿಣೇ ನಮಃ ಓಂ ಶಾಶ್ವತಾಯ ನಮಃ ಓಂ ಬಲಾಯ ನಮಃ

Om shivapriyaya namah Om shighrakarine namah Om shashvataya namah Om balaya namah

ಓಂ ಬಲೋತ್ಥಿತಾಯ ನಮಃ ಓಂ ಭವಾತ್ಮಜಾಯ ನಮಃ ಓಂ ಪುರಾಣಪುರುಷಾಯ ನಮಃ ಓಂ ಪೂಷ್ಣೇ ನಮಃ

Om balotthitaya namah Om bhavatmajaya namah Om puranapurushaya namah Om pushne namah

ಓಂ ಪುಷ್ಕರೋತ್ಕ್ಷಿಪ್ತವಾರಿಣೇ ನಮಃ ಓಂ ಅಗ್ರಗಣ್ಯಾಯ ನಮಃ ಓಂ ಅಗ್ರಪೂಜ್ಯಾಯ ನಮಃ ಓಂ ಅಗ್ರಗಾಮಿನೇ ನಮಃ

Om pushkarotkshiptavarine namah Om agraganyaya namah Om agrapujyaya namah Om agragamine namah

ಓಂ ಮಂತ್ರಕೃತೇ ನಮಃ ಓಂ ಚಾಮೀಕರಪ್ರಭಾಯ ನಮಃ ಓಂ ಸರ್ವಸ್ಮೈ ನಮಃ ಓಂ ಸರ್ವೋಪಾಸ್ಯಾಯ ನಮಃ

Om mantrakrite namah Om chamikaraprabhaya namah Om sarvasmai namah Om sarvopasyaya namah

ಓಂ ಸರ್ವಕರ್ತ್ರೇ ನಮಃ ಓಂ ಸರ್ವನೇತ್ರೇ ನಮಃ ಓಂ ಸರ್ವಸಿದ್ಧಿಪ್ರದಾಯ ನಮಃ ಓಂ ಸರ್ವಸಿದ್ಧಯೇ ನಮಃ

Om sarvakartre namah Om sarvanetre namah Om sarvasiddhipradaya namah Om sarvasiddhaye namah

ಓಂ ಪಂಚಹಸ್ತಾಯ ನಮಃ ಓಂ ಪಾರ್ವತೀನಂದನಾಯ ನಮಃ ಓಂ ಪ್ರಭವೇ ನಮಃ ಓಂ ಕುಮಾರಗುರವೇ ನಮಃ

Om panchahastaya namah Om parvatinandanaya namah Om prabhave namah Om kumaragurave namah

ಓಂ ಅಕ್ಷೋಭ್ಯಾಯ ನಮಃ ಓಂ ಕುಂಜರಾಸುರಭಂಜನಾಯ ನಮಃ ಓಂ ಪ್ರಮೋದಾಯ ನಮಃ ಓಂ ಮೋದಕಪ್ರಿಯಾಯ ನಮಃ

Om akshobhyaya namah Om kunjarasurabhanjanaya namah Om pramodaya namah Om modakapriyaya namah

ಓಂ ಕಾಂತಿಮತೇ ನಮಃ ಓಂ ಧೃತಿಮತೇ ನಮಃ ಓಂ ಕಾಮಿನೇ ನಮಃ ಓಂ ಕಪಿತ್ಥಪನಸಪ್ರಿಯಾಯ ನಮಃ

Om kantimate namah Om dhritimate namah Om kamine namah Om kapitthapanasapriyaya namah

ಓಂ ಬ್ರಹ್ಮಚಾರಿಣೇ ನಮಃ ಓಂ ಬ್ರಹ್ಮರೂಪಿಣೇ ನಮಃ ಓಂ ಬ್ರಹ್ಮವಿದ್ಯಾದಿದಾನಭುವೇ ನಮಃ ಓಂ ಜಿಷ್ಣವೇ ನಮಃ

Om brahmacharine namah Om brahmarupine namah Om brahmavidyadidanabhuve namah Om jishnave namah

ಓಂ ವಿಷ್ಣುಪ್ರಿಯಾಯ ನಮಃ ಓಂ ಭಕ್ತಜೀವಿತಾಯ ನಮಃ ಓಂ ಜಿತಮನ್ಮಥಾಯ ನಮಃ ಓಂ ಐಶ್ವರ್ಯಕಾರಣಾಯ ನಮಃ

Om vishnupriyaya namah Om bhaktajivitaya namah Om jitamanmathaya namah Om aishvaryakaranaya namah

ಓಂ ಜ್ಯಾಯಸೇ ನಮಃ ಓಂ ಯಕ್ಷಕಿನ್ನರಸೇವಿತಾಯ ನಮಃ ಓಂ ಗಂಗಾಸುತಾಯ ನಮಃ ಓಂ ಗಣಾಧೀಶಾಯ ನಮಃ

Om jyayase namah Om yakshakinnarasevitaya namah Om gangasutaya namah Om ganadhishaya namah

ಓಂ ಗಂಭೀರನಿನದಾಯ ನಮಃ ಓಂ ವಟವೇ ನಮಃ ಓಂ ಅಭೀಷ್ಟವರದಾಯ ನಮಃ ಓಂ ಜ್ಯೋತಿಷೇ ನಮಃ

Om gambhiraninadaya namah Om vatave namah Om abhishtavaradaya namah Om jyotishe namah

ಓಂ ಭಕ್ತನಿಧಯೇ ನಮಃ ಓಂ ಭಾವಗಮ್ಯಾಯ ನಮಃ ಓಂ ಮಂಗಳಪ್ರದಾಯ ನಮಃ ಓಂ ಅವ್ಯಕ್ತಾಯ ನಮಃ

Om bhaktanidhaye namah Om bhavagamyaya namah Om mangalapradaya namah Om avyaktaya namah

ಓಂ ಅಪ್ರಾಕೃತಪರಾಕ್ರಮಾಯ ನಮಃ ಓಂ ಸತ್ಯಧರ್ಮಿಣೇ ನಮಃ ಓಂ ಸಖ್ಯೇ ನಮಃ ಓಂ ಸರಸಾಂಬುನಿಧಯೇ ನಮಃ

Om aprakritaparakramaya namah Om satyadharmine namah Om sakhye namah Om sarasambunidhaye namah

ಓಂ ಮಹೇಶಾಯ ನಮಃ ಓಂ ದಿವ್ಯಾಂಗಾಯ ನಮಃ ಓಂ ಮಣಿಕಿಂಕಿಣೀಮೇಖಲಾಯ ನಮಃ ಓಂ ಸಮಸ್ತದೇವತಾಮೂರ್ತಯೇ ನಮಃ

Om maheshaya namah Om divyangaya namah Om manikinkinimekhalaya namah Om samastadevatamurtaye namah

ಓಂ ಸಹಿಷ್ಣವೇ ನಮಃ ಓಂ ಸತತೋತ್ಥಿತಾಯ ನಮಃ ಓಂ ವಿಘಾತಕಾರಿಣೇ ನಮಃ ಓಂ ವಿಶ್ವಗ್ದೃಶೇ ನಮಃ

Om sahishnave namah Om satatotthitaya namah Om vighatakarine namah Om vishvagdrishe namah

ಓಂ ವಿಶ್ವರಕ್ಷಾಕೃತೇ ನಮಃ ಓಂ ಕಲ್ಯಾಣಗುರವೇ ನಮಃ ಓಂ ಉನ್ಮತ್ತವೇಷಾಯ ನಮಃ ಓಂ ಅಪರಾಜಿತೇ ನಮಃ

Om vishvarakshakrite namah Om kalyanagurave namah Om unmattaveshaya namah Om aparajite namah

ಓಂ ಸಮಸ್ತಜಗದಾಧಾರಾಯ ನಮಃ ಓಂ ಸರ್ವೈಶ್ವರ್ಯಪ್ರದಾಯ ನಮಃ ಓಂ ಆಕ್ರಾಂತಚಿದಚಿತ್ಪ್ರಭವೇ ನಮಃ ಓಂ ಶ್ರೀ ವಿಘ್ನೇಶ್ವರಾಯ ನಮಃ

Om samastajagadadharaya namah Om sarvaishvaryapradaya namah Om akrantachidachitprabhave namah Om shri vighneshvaraya namah

|| ಶುಭಮಸ್ತು ||

Text compiled from traditional sources for devotional use. Spotted an error? Write to namaste@purohithconnect.com

You may also like

Frequently asked · ಪ್ರಶ್ನೋತ್ತರ

What is Ganesha Ashtottara Shatanamavali?

Ganesha Ashtottara Shatanamavali (ಗಣೇಶ ಅಷ್ಟೋತ್ತರ ಶತನಾಮಾವಳಿ) — 108 names of Lord Ganesha — recited before every new beginning.

When should Ganesha Ashtottara Shatanamavali be recited?

It is recited during daily pooja or as archana — offering kumkuma or a flower with each of the 108 names.

Is Ganesha Ashtottara Shatanamavali available in Kannada?

Yes — this page gives the complete Ganesha Ashtottara Shatanamavali in Kannada script with English transliteration side by side, free to read and share.

© 2026 Purohith Connect · Built in Bengaluru, Karnataka — for India