
|| ಶ್ರೀ ||
Mahalakshmi Ashtakam (Varamahalakshmi)
ಮಹಾಲಕ್ಷ್ಮೀ ಅಷ್ಟಕಂ
ದೇವೇಂದ್ರನಿಂದ ರಚಿತವಾದ ಈ ಅಷ್ಟಕವನ್ನು ವರಮಹಾಲಕ್ಷ್ಮೀ ವ್ರತ, ಶುಕ್ರವಾರದ ಪೂಜೆ ಮತ್ತು ದೀಪಾವಳಿಯ ಲಕ್ಷ್ಮೀ ಪೂಜೆಯಲ್ಲಿ ಪಠಿಸಲಾಗುತ್ತದೆ.
This eight-verse hymn by Indra is recited during Varamahalakshmi vrata, Friday worship and Deepavali Lakshmi pooja.
ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ | ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತು ತೇ || ೧ ||
Namaste'stu mahamaye shripithe surapujite | Shankhachakra gadahaste mahalakshmi namo'stu te || 1 ||
ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ | ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೨ ||
Namaste garudarudhe kolasura bhayankari | Sarvapapahare devi mahalakshmi namo'stu te || 2 ||
ಸರ್ವಜ್ಞೇ ಸರ್ವವರದೇ ಸರ್ವದುಷ್ಟ ಭಯಂಕರಿ | ಸರ್ವದುಃಖಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೩ ||
Sarvajne sarvavarade sarvadushta bhayankari | Sarvaduhkhahare devi mahalakshmi namo'stu te || 3 ||
ಸಿದ್ಧಿ ಬುದ್ಧಿಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ | ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೪ ||
Siddhi buddhiprade devi bhukti mukti pradayini | Mantramurte sada devi mahalakshmi namo'stu te || 4 ||
ಆದ್ಯಂತರಹಿತೇ ದೇವಿ ಆದ್ಯಶಕ್ತಿ ಮಹೇಶ್ವರಿ | ಯೋಗಜೇ ಯೋಗಸಂಭೂತೇ ಮಹಾಲಕ್ಷ್ಮಿ ನಮೋಽಸ್ತು ತೇ || ೫ ||
Adyantarahite devi adyashakti maheshvari | Yogaje yogasambhute mahalakshmi namo'stu te || 5 ||
ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ | ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ || ೬ ||
Sthula sukshma maharaudre mahashakti mahodare | Mahapapahare devi mahalakshmi namo'stu te || 6 ||
ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮಸ್ವರೂಪಿಣಿ | ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ || ೭ ||
Padmasanasthite devi parabrahmasvarupini | Parameshi jaganmatah mahalakshmi namo'stu te || 7 ||
ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ | ಜಗತ್ಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ || ೮ ||
Shvetambaradhare devi nanalankara bhushite | Jagatsthite jaganmatah mahalakshmi namo'stu te || 8 ||
ಫಲಶ್ರುತಿ · Phalashruti
ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರಂ ಯಃ ಪಠೇದ್ಭಕ್ತಿಮಾನ್ ನರಃ | ಸರ್ವಸಿದ್ಧಿಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ||
Mahalakshmyashtakam stotram yah pathedbhaktiman narah | Sarvasiddhimavapnoti rajyam prapnoti sarvada ||
ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಮ್ | ದ್ವಿಕಾಲಂ ಯಃ ಪಠೇನ್ನಿತ್ಯಂ ಧನಧಾನ್ಯ ಸಮನ್ವಿತಃ ||
Ekakale pathennityam mahapapa vinashanam | Dvikalam yah pathennityam dhanadhanya samanvitah ||
ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಮ್ | ಮಹಾಲಕ್ಷ್ಮೀರ್ಭವೇನ್ನಿತ್ಯಂ ಪ್ರಸನ್ನಾ ವರದಾ ಶುಭಾ ||
Trikalam yah pathennityam mahashatru vinashanam | Mahalakshmirbhavennityam prasanna varada shubha ||
|| ಶುಭಮಸ್ತು ||
Text compiled from traditional sources for devotional use. Spotted an error? Write to namaste@purohithconnect.com