ನೀವು ಹಲವು ವರ್ಷಗಳ ಕಾಲ ಶಾಸ್ತ್ರ, ವೇದ, ಸಂಸ್ಕೃತ ಕಲಿತಿದ್ದೀರಿ. ಗುರುಕುಲದಲ್ಲಿಯೋ, ಪಾಠಶಾಲೆಯಲ್ಲಿಯೋ, ನಿಮ್ಮ ಅಜ್ಜ-ತಂದೆಯರಿಂದಲೋ ಆ ಜ್ಞಾನ ಬಂದಿದೆ.
ಆದರೆ ಈ ಜ್ಞಾನಕ್ಕೆ ಸರಿಯಾದ ಬೆಲೆ, ಸ್ಥಿರವಾದ ಆದಾಯ, ಗೌರವಪೂರ್ಣ ಬದುಕು ಸಿಗುತ್ತಿಲ್ಲ ಎಂಬ ನೋವು ನಿಮಗೂ ಇರಬಹುದು. ಆ ನೋವಿಗೆ ಪರಿಹಾರ ಕೊಡಲಿಕ್ಕೇ ಪುರೋಹಿತ ಸಂಪರ್ಕ ಹುಟ್ಟಿಕೊಂಡಿದೆ.